March 05, 2026 by Basavaraj

ಪ್ರಿಯ ಅಭ್ಯರ್ಥಿ,
Accenture ಸಂಸ್ಥೆಯಿಂದ ನಿಮಗೆ ಶುಭಾಶಯಗಳು!!
2026 ಮಾರ್ಚ್ 6ರಂದು Order to Cash (OTC) ಹುದ್ದೆಗೆ ನಾವು Walk-in Interview ಆಯೋಜಿಸಿದ್ದೇವೆ.
ಕೆಳಗಿನ ಕೌಶಲ್ಯಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ನಾವು ಹುಡುಕುತ್ತಿದ್ದೇವೆ:
OTC (Order to Cash), Billing, Infor LN, BAN, Billing Processing, Invoicing, Payment Processing, Collection, Collection Management, Collection Process
ಸಂದರ್ಶನ ವಿವರಗಳು
ಸಮಯ: ಬೆಳಿಗ್ಗೆ 11:00 ಗಂಟೆ
ದಿನಾಂಕ: 06 ಮಾರ್ಚ್ 2026 (ಶುಕ್ರವಾರ)
ಸ್ಥಳ:
BDC14 – Tower B, Prestige RMZ Startech,
No.139/2, Hosur Road, Koramangala Industrial Layout,
Koramangala, Bangalore – 560095
ಸಂಪರ್ಕ ವ್ಯಕ್ತಿ (POC): Karthik
ಸಂದರ್ಶನ ಹಂತಗಳು
- HR Round
- Manager Round
ಪ್ರಮುಖ ಸೂಚನೆಗಳು
- Notice Period: 0 ರಿಂದ 60 ದಿನಗಳು
- ಅನುಭವ: 3 ರಿಂದ 10 ವರ್ಷಗಳು
- ಅಭ್ಯರ್ಥಿಗಳು ಎಲ್ಲಾ ಶಿಫ್ಟ್‌ಗಳಲ್ಲಿ ಕೆಲಸ ಮಾಡಲು ಸಿದ್ಧರಾಗಿರಬೇಕು
- ಈ ಹುದ್ದೆ ಬೆಂಗಳೂರು ಸ್ಥಳಕ್ಕೆ ಮಾತ್ರ ಅನ್ವಯಿಸುತ್ತದೆ
- Night Shift ನಲ್ಲಿ ಕೆಲಸ ಮಾಡಲು ಸಿದ್ಧರಾಗಿರಬೇಕು
- Freshers ಅಥವಾ ಸಂಬಂಧಿಸದ ಅನುಭವ ಇರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ
ಸಂದರ್ಶನಕ್ಕೆ ತರಬೇಕಾದ ದಾಖಲೆಗಳು
- ನಿಮ್ಮ Resume ನ 2 ಪ್ರತಿಗಳು
- ಮೂಲ PAN Card ಮತ್ತು Aadhaar Card (ಕಡ್ಡಾಯ)
ನಿಮ್ಮ ಪ್ರತಿಕ್ರಿಯೆಗೆ ನಾವು ಎದುರು ನೋಡುತ್ತಿದ್ದೇವೆ.
ಇಮೇಲ್: v.karthik@accenture.com
ನೇಮಕಾತಿ ಇಲಾಖೆ : ರೈಲ್ವೆ ನೇಮಕಾತಿ ಮಂಡಳಿ

ಹುದ್ದೆಯ ಹೆಸರು : ರೈಲ್ವೆ ಗ್ರೂಪ್-ಡಿ ಹುದ್ದೆಗಳು
(Assistant TRD, assistant operations (electrical), assistant TL and AC, assistant (S and T), pointsman B, assistant track machine, trackmaintainer-IV, assistant bridge, assistant carriage and wagon, assistant loco shed (electrical). assistant PWay, assistant operations (electrical), assistant loco shed (electrical), and assistant (S and T).)
ಒಟ್ಟು ಹುದ್ದೆಗಳ ಸಂಖ್ಯೆ : ಒಟ್ಟು 21997 ಹುದ್ದೆಗಳು
ವಿದ್ಯಾರ್ಹತೆ:
10ನೇ ತರಗತಿ ಪಾಸಾಗಿರಬೇಕು ಅಥವಾ ಐಟಿಐ ವಿದ್ಯಾರ್ಹತೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಅಥವಾ ಎನ್‌ಸಿವಿಟಿ ನೀಡಿದ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (ಎನ್‌ಸಿ) ಹೊಂದಿರಬೇಕು
ದೈಹಿಕ ಅರ್ಹತೆ :
ಪುರುಷ: 100 ಮೀಟರ್ ದೂರಕ್ಕೆ 2 ನಿಮಿಷಗಳಲ್ಲಿ 35 ಕೆಜಿ ತೂಕವನ್ನು ಎತ್ತಬೇಕು ಮತ್ತು ಸಾಗಿಸಬೇಕು ಮತ್ತು 1000 ಮೀಟರ್ ಓಟವನ್ನು 04 ನಿಮಿಷ 15 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು.
ಮಹಿಳೆ : 100 ಮೀಟರ್ ದೂರಕ್ಕೆ 2 ನಿಮಿಷಗಳಲ್ಲಿ 20 ಕೆಜಿ ತೂಕವನ್ನು ಎತ್ತಿ ಸಾಗಿಸಬೇಕು ಮತ್ತು 1000 ಮೀಟರ್ ಓಟವನ್ನು 05 ನಿಮಿಷ 40 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು.
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ 18 – 33 ವರ್ಷಗಳು ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು
ಅರ್ಜಿ ಶುಲ್ಕ
ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ : ರೂ.500 ಎಸ್‌ಸಿ/ ಎಸ್‌ಟಿ/ಅಂ/ಮಾ.ಸೈ/EBC/ಮಹಿಳೆ: ರೂ.250
(ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಕೆಯ ಶುಲ್ಕ ಅಭ್ಯರ್ಥಿಗಳಿಗೆ ಹಿಂದಿರುಗಿಸಲಾಗುತ್ತದೆ)
ಅರ್ಜಿ ಸಲ್ಲಿಸುವ ವಿಧಾನ
ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ನೇಮಕಾತಿ ವಿಧಾನ
ನೇಮಕಾತಿ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ. ದೈಹಿಕ ದಕ್ಷತೆ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 31 ಜನವರಿ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09 ಮಾರ್ಚ್ 2026
(ಕೊನೆಯ ದಿನಾಂಕ ವಿಸ್ತರಿಸಲಾಗಿರುತ್ತದೆ)
ಅಧಿಸೂಚನೆ ಕ್ಲಿಕ್ಕಿಸಿ
ವೆಬ್‌ಸೈಟ್
www.rrbapply.gov.in
ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
ಹೆಚ್ಚಿನ ಸರ್ಕಾರಿ ಉದ್ಯೋಗ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ಮಾಡಿ.
